ಕುರಿತು - about

ಒಂದೆಡೆ ಹಿಂದಿ ಹೇರಿಕೆಯ ಕೂಗು, ಇನ್ನೊಂದೆಡೆ ಚುನಾವಣೆಗಳಲ್ಲಿ ನಾವು ಆರಿಸಿ ಕಳಿಸಿದ ನಾಯಕರು ಹೈಕಮಾಂಡಿನ ಕೈಗೊಂಬೆಗಳಂತೆ ಕುಣಿಯುತ್ತಿರುವದು ವಿಷಾದನೀಯ. ಇಂದಿನ ದಿನಗಳಲ್ಲಿ ಆಗುತ್ತಿರುವ ರಾಜಕೀಯ ಬೆಳವಣಿಗೆಗಳ ನಡುವೆ ಕರ್ನಾಟಕಕ್ಕೆ ಒಂದು ಸ್ತಳೀಯ ರಾಜಕೀಯ ಪಕ್ಷದ ಅವಶ್ಯವೆನಿಸುತ್ತದೆ. ಕನ್ನಡ, ಕನ್ನಡಿಗ, ಕರ್ನಾಟಕ ಕೇಂದ್ರಿತ ವ್ಯವಸ್ಥೆಯ ಅವಶ್ಯಕತೆಯನ್ನು ತಮ್ಮ ಮುಂದಿಡುವ ಒಂದು ಪ್ರಯತ್ನ ಇದಾಗಿದೆ.

No comments:

Post a Comment